ಫೆ 11ರಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಕಲಾರತಿ ಮೆರವಣಿಗೆ ನಡೆಯಲಿದ್ದು ಐತಿಹಾಸಿಕ ಸೋಮಪ್ಪ ಕೆರೆಯಲ್ಲಿ ತುಂಗಭದ್ರಾ ಆರತಿ ನೆರವೇರಿಸಲಾಗುವುದು..
ಫೆ 12ರಂದು ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದ ರಸ್ತೆಯಿಂದ ಸತ್ಯನಾರಾಯಣಪೇಟೆ ರಸ್ತೆಯವರೆಗೆ ಮಹಿಳೆಯರಿಗೆ ಸಾರ್ವಜನಿಕ ರಂಗೋಲಿ ಸ್ಪರ್ಧೆ ಹಾಗೂ ಪುರುಷರಿಗೆ ಕುಸ್ತಿ , ಕಬ್ಬಡಿ ಸ್ಪರ್ಧೆ ಆಯೋಜಿಸಲಾಗಿದೆ
ಮತ್ತು ಸಂಜೆ 4 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
ನಗೆ ಒಬ್ಬ ವಿಜಯ ಪ್ರಕಾಶ್ ತಂಡದಿಂದ ರಸಮಂಜರಿ ಆಯೋಜಿಸಲಾಗಿದೆ…
ಕಂಪ್ಲಿ ಪಟ್ಟಣವನ್ನು ವಿಶೇಷ ವಿದ್ಯುತ್ ದೀಪ ಅಲಂಕಾರದಿಂದ ಅಲಂಕರಿಸುವುದು ವಿಶೇಷವಾಗಿದೆ ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ತಹಸಿಲ್ದಾರ್ ಗೋಸಿಯ ಬೇಗಂ, ಪುರಸಭೆ ಅಧ್ಯಕ್ಷ ಶಾಂತಲಾ ವಿದ್ಯಾಧರ , ಪಂಚಾಯತಿ ಇ ಓ, ಕೆ ಎಸ್ ಮಲ್ಲನಗೌಡ, ಕಂಪ್ಲಿಯ ಮುಖಂಡರು ಉಪಸ್ಥಿತರಿದ್ದರು